• 3 years ago
ನಟ ಶಿವರಾಜ್‌ಕುಮಾರ್ ಮತ್ತು ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಮತ್ತೆ ಅಪ್ಪು ಬಗ್ಗೆ ಮಾತಾಡಿದ್ದಾರೆ. ಖಾಸಗಿ ವಾಹಿನಿಯ ಕಾರ್ಯಕ್ರಮ ಒಂದರಲ್ಲಿ ಅವರು ಮತ್ತೊಮ್ಮೆ ಅಪ್ಪು ಬಗ್ಗೆ ಮಾನಾಡಿ ದುಖಃ ತಪ್ತರಾಗಿದ್ದಾರೆ.

Actor Ravichandran And Shivarajkumar Become Emotional About Puneeth Rajkumar In A Programme

Category

🗞
News

Recommended