• 3 years ago
ಟೀಮ್ ಇಂಡಿಯಾ ಸೌತ್ ಆಫ್ರಿಕಾದಲ್ಲಿ ಟೆಸ್ಟ್ ಸರಣಿಗೂ ಮುನ್ನ ಅಭ್ಯಾಸಗಳನ್ನು ಆರಂಭಿಸಿದ್ದಾರೆ. ಆದರೆ 10 ಗಂಟೆಗಳ ದೀರ್ಘ ಪ್ರಯಾಣದ ಬಳಿಕ ಟೀಮ್ ಇಂಡಿಯಾ ಆಟಗಾರರು ಫುಟ್​ವಾಲಿ ಪಂದ್ಯದೊಂದಿಗೆ ಅಭ್ಯಾಸವನ್ನು ಶುರು ಮಾಡಿದ್ದು ಸ್ಪೆಷಲ್ ಆಗಿತ್ತು.

Ahead of the Test series against South Africa, the Indian cricket team enjoyed a "fun outing" in Johannesburg and the players were seen playing a game of 'footvolley'

Category

🗞
News

Recommended