ಸೆಹ್ವಾಗ್ ವಿಭಿನ್ನವಾಗಿ ಅಭಿನಂದಿಸಿರುವುದು ವಿಶೇಷ. ಅದು ಕೂಡ ಟೀಕಾಗಾರರಿಗೆ ಉತ್ತರ ನೀಡುವ ಮೂಲಕ ಎಂಬುದು ಮತ್ತೊಂದು ವಿಶೇಷ. ಹೌದು, ಇಂಗ್ಲೆಂಡ್ ವಿರುದ್ದ ಭಾರತ ಗೆಲ್ಲುತ್ತಿದ್ದಂತೆ ವೀರು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ.
former Indian players took to Twitter to congratulate the Indian team, Virender Sehwag posted an image of Prime Minister Narendra Modi to shut down critics and trolls on social media.

Category
🗞
News