• 4 years ago
ಪಿಜ್ಜಾವನ್ನು ಮನೆಗೆ ತಲುಪಿಸುವುದಾದರೆ ಪಡಿತರವನ್ನು ಯಾಕೆ ಮನೆಗೆ ಹಂಚಬಾರದು" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಇನ್ನು ಈ ಯೋಜನೆಗಾಗಿ ಕೇಂದ್ರ ಸರ್ಕಾರದ ಬಳಿ ಐದು ಬಾರಿ ಅನುಮತಿಯನ್ನು ಕೇಳಿರುವುದಾಗಿಯೂ ಕೇಜ್ರಿವಾಲ್ ಹೇಳಿದ್ದಾರೆ
#ArvindKejriwal #Delhi #Ration
Delhi Chief Minister Arvind Kejriwal on Sunday asked the Centre why ration could not be delivered at home “when pizza can be" as he attacked the government for “giving in" to the ration mafia.

Category

🗞
News

Recommended