ನಂದ ಕಿಶೋರ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೊಸ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಮೊದಲ ಬಾರಿಗೆ ನಂದ ಕಿಶೋರ್, ಶಿವಣ್ಣ ಜೊತೆ ಕೈಜೋಡಿಸುತ್ತಿದ್ದು, ಇಬ್ಬರ ಕಾಂಬಿನೇಷನ್ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ.
Nanda Kishore is likely to direct Shivarajkumar in a Kannada-Telugu bilingual movie.
Nanda Kishore is likely to direct Shivarajkumar in a Kannada-Telugu bilingual movie.
Category
🎥
Short film