ಫೆಬ್ರವರಿ 28 ರಂದು ಹುಬ್ಬಳ್ಳಿಯಲ್ಲಿ ರಾಬರ್ಟ್ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಡೆಯಲಿದೆ. ಅದಕ್ಕಾಗಿ ಭರ್ಜರಿ ತಯಾರಿ ನಡೆದಿದ್ದು, ಈ ವಾರಾಂತ್ಯಕ್ಕೆ ಗಂಡು ಮೆಟ್ಟಿದ ನಾಡಿಗೆ ಡಿ ಬಾಸ್ ಎಂಟ್ರಿ ಕೊಡಲಿದ್ದಾರೆ. ಹುಬ್ಬಳ್ಳಿಯಲ್ಲಿ ಘರ್ಜಿಸುವುದಕ್ಕು ಮುಂಚೆಯೇ ಹೈದರಾಬಾದ್ನಲ್ಲಿ ರಾಬರ್ಟ್ ದರ್ಶನ ಕೊಡಲಿದ್ದಾರೆ. ತೆಲುಗಿನಲ್ಲೂ ರಾಬರ್ಟ್ ಸಿನಿಮಾ ರಿಲೀಸ್ ಆಗುತ್ತಿರುವ ಹಿನ್ನೆಲೆ ಫೆಬ್ರವರಿ 26 ರಂದು ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
Darshan's Starring Robert Movie Pre-Release Event Will Be held On 26th February JRC Convention, Film Nagar at Hyderabad.
Darshan's Starring Robert Movie Pre-Release Event Will Be held On 26th February JRC Convention, Film Nagar at Hyderabad.
Category
🗞
NewsRecommended
Robert Kannada Movie: ದರ್ಶನ್ಗೆ ಸಾಥ್ ನೀಡುವ ಆ ನಾಯಕಿ ಯಾರು ಗೊತ್ತಾ? | FILMIBEAT KANNADA
Filmibeat Kannada
Arjun Janya and V.Harikrishna Team Up For Robert and Odeya film.| Filmibeat Kannada
Filmibeat Kannada