• 4 years ago
ಸ್ಯಾಂಡಲ್‍ವುಡ್ ನಟಿ ರಶ್ಮಿಕಾ ಮಂದಣ್ಣ ಬಾದ್ ಷಾರ ಹೊಸ ಮ್ಯೂಸಿಕಲ್ ವೀಡಿಯೋ ಟಾಪ್ ಟಕ್ಕರ್ ಸಾಂಗ್‍ಗೆ ಸಾಥ್ ನೀಡಿದ್ದಾರೆ. ಇನ್ನೂ ಪೆಪ್ಪಿ ಡ್ಯಾನ್ಸ್ ನಂಬರ್ ಸಾಂಗ್ ಟೀಸರ್ ಫೆಬ್ರವರಿ 8 ರಂದು ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ರಶ್ಮಿಕಾ ಹೊಸ ಲುಕ್‍ನಲ್ಲಿ ಮಿಂಚಿದ್ದಾರೆ. ಅಲ್ಲದೆ ಇದು ರಶ್ಮಿಕಾರ ಮೊದಲ ಮ್ಯೂಸಿಕ್ ವೀಡಿಯೋ ಸಾಂಗ್ ಆಗಿದೆ.

Recommended