• 5 years ago
ಸೀಮಿತ ಓವರ್‌ ಕ್ರಿಕೆಟ್‌ನಲ್ಲಿ ಬೌಲರ್‌ ನೋಬಾಲ್‌ ಎಸೆ​ದಾಗ ಬ್ಯಾಟ್ಸ್‌ಮನ್‌ಗಳಿಗೆ ಫ್ರೀ ಹಿಟ್‌ ಸಿಗು​ವಂತೆ, ಬೌಲರ್‌ಗಳಿಗೂ ಅನು​ಕೂ​ಲ​ವಾ​ಗು​ವಂತಹ ನಿಯಮವನ್ನು ಜಾರಿ ಮಾಡ​ಬೇಕು ಎಂದು ಭಾರ​ತದ ಆಫ್‌ ಸ್ಪಿನ್ನರ್‌ ಆರ್‌.ಅ​ಶ್ವಿನ್ ಅಭಿ​ಪ್ರಾ​ಯ ಪಟ್ಟಿದ್ದಾರೆ

#RAshwin #Mankanding
Sticking to his stand that there was nothing wrong with running such batsmen out, Ashwin said the batting team should be docked five runs if a batsman gets out on the free ball. 

Category

🗞
News

Recommended