• 5 years ago
Varamahalakshmi festival is coming soon, sohere is a festival special by a 5 year old baby Mananya calling Mahalakshmi home in a beautifull way. Don't miss her cute and beautiful expressions

ವರಮಹಾಲಕ್ಷ್ಮೀ ಹಬ್ಬಕ್ಕೆ ಇನ್ನೇನು ದಿನಗಣನೆ ಆರಂಭವಾಗಿದೆ. ಇಲ್ಲಿ 5 ವರ್ಷದ ಬೇಬಿ ಮನನ್ಯ ವರಮಹಾಲಕ್ಷ್ಮೀಯನ್ನು ತನ್ನ ಮನೆಗೆ ಮುದ್ದಾಗಿ ಹಾಡುತ್ತಾ, ಭಾವನೆಯ ಮೂಲಕ ಭಕ್ತಿಯನ್ನು ತೋರುತ್ತಾ ಕರೆದಿದ್ದಾಳೆ. ಈ ಥರ ಮಕ್ಕಳು ಕರೆದ್ರೆ ಲಕ್ಷ್ಮೀ ಬರದೇ ಇರ್ತಾಳಾ?

#Varamahalakshmisong #babymananya #lakshmisong #bhagyadalakshmibaramma

Recommended