• 4 years ago
ಪತಿಯನ್ನು ಕಳೆದುಕೊಂಡು ನೋವಿನಲ್ಲಿರುವ ಮೇಘನಾ ರಾಜ್ ಅವರ ಮನೆಗೆ ಇಂದು ದೊಡ್ಮನೆಯ ಮಗ ನಟ ರಾಘವೇಂದ್ರ ರಾಜ್​​ಕುಮಾರ್ ಅವರು ಮೇಘನಾ ರಾಜ್ ಅವರ ಕುಟುಂಬವನ್ನು ಭೇಟಿ ಮಾಡಿ ಅವರಿಗೆ ಸಾಂತ್ವನ ವನ್ನು ಹೇಳಿದ್ದಾರೆ.

actor Raghavendra Raj Kumar visited Meghana Raj's family and consoled them.

Category

🗞
News

Recommended