• 4 years ago
ವ್ಯಾಪಾರ ವಹಿವಾಟಿಗಾಗಿ ಬಾಗಿಲು ತೆರೆದಿದ್ದ ಬೆಂಗಳೂರಿನ ಎಸ್‌ಪಿ ರೋಡ್ ಮತ್ತೆ ಬಂದ್ ಆಗಿದೆ. ಕೋವಿಡ್ - 19 ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ, ಅಂಗಡಿಗಳನ್ನು ಮುಚ್ಚಲಾಗಿದೆ.

Bruhat Bengaluru Mahanagara Palike (BBMP) has sealed down the Silver Park Road (SP road) and announced as containment zone after detection of a new Covid-19 positive case. Road is a popular trading hub of the city for electrical and electronic goods.

Category

🗞
News

Recommended