• 4 years ago
ಮನೆಯಲ್ಲಿ ಕ್ವಾರಂಟೈನ್ ಗೆ ಅವಕಾಶ ನೀಡದೇ ಹೋಟೆಲ್ ನಲ್ಲಿ ಏಕಾಂಗಿಯಾಗಿ ಜೀವಿಸುತ್ತಿದ್ದಾರೆ. ತುಂಬು ಗರ್ಭಿಣಿಯರು ಸ್ವಲ್ಪ ಹೆಚ್ಚು ಕಡಿಮೆಯಾದ್ರೂ ಯಾರೂ ನೋಡಿಕೊಳ್ಳದ ಪರಿಸ್ಥಿತಿಯಿದ್ದು, ಇನ್ನಷ್ಟು ಆತಂಕ‌ ಹೆಚ್ಚು ಮಾಡಿದೆ. ದಯಮಾಡಿ ನಮ್ಮೂರಿಗೆ ಕಳುಹಿಸಿಕೊಡಿ ಎಂದು ಕತಾರ್ ದೇಶದಿಂದ ಬಂದ ಗರ್ಭಿಣಿಯರು ಮನವಿ ಮಾಡಿಕೊಳ್ತಿದಾರೆ.

Living alone in a hotel without allowing Quarantine at home. It is a situation where no one cares for a little bit more of pregnant women, which only makes them more worried. Pregnant women from Qatar appeal to please send it to us.

Category

🗞
News

Recommended