ಕೊರೊನಾ ಪರಿಣಾಮ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇದರಿಂದ ಕರ್ನಾಟಕ ಹಾಲು ಮಹಾಮಂಡಳಕ್ಕೂ (ಕೆಎಂಎಫ್ ) ಲಕ್ಷಾಂತರ ಲೀಟರ್ ಹಾಲು ಮಾರಾಟವಾಗದೇ ಉಳಿಕೆಯಾಗುತ್ತಿದೆ. ಈ ಹಾಲನ್ನು ಲಾಕ್‌ಡೌನ್ ಮುಗಿಯುವವವರೆಗೂ ಉಚಿತವಾಗಿ ಹಂಚುವಂತೆ ಕೆಎಂಎಫ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೂಚಿಸಿದ್ದಾರೆ.
Coronavirus In Karnataka: CM Yediyurappa Orders To KMF For Free Milk Supply. KMF daily residue Milk will supply to some poor people area, he siad.
Coronavirus In Karnataka: CM Yediyurappa Orders To KMF For Free Milk Supply. KMF daily residue Milk will supply to some poor people area, he siad.
Category
🗞
News