• 4 years ago
ತೋಟದ ತುಂಬ ಬೆಳೆದು ನಿಂತಿದ್ದ ಅಡಿಕೆ ಮರಗಳು ಧರೆಗೆ ಉರಿಳಿದೆ. 170 ಅಡಿಕೆ ಮರ ಹಾಗೂ 25 ತೆಂಗಿನ ಮರಗಳನ್ನು ಕಡಿದು ಹಾಕಲಾಗಿದೆ. ಇದನ್ನು ನೋಡಿ ಮಕ್ಕಳನ್ನು ಕಳೆದುಕೊಂಡ ಹಾಗೆ ಅಜ್ಜಿ ಕಣ್ಣೀರು ಹಾಕುತ್ತಿದ್ದಾರೆ. ಈ ಬೇಸರದ ಘಟನೆ ಗುಬ್ಬಿಯಲ್ಲಿ ನಡೆದಿದೆ.

170 Areca trees and 25 coconut trees chopped over land litigation in Gubbi, Tumkur district.

Category

🗞
News

Recommended