ಅಂತಿಮ ಓವರ್‌ನಲ್ಲಿ ಅಭಿಮನ್ಯು ಮಿಥುಮ್ ಹ್ಯಾಟ್ರಿಕ್ ಸಹಿತ ಐದು ವಿಕೆಟ್ ಕಿತ್ತು ದಾಖಲೆ ಮಾಡಿದ್ದಾರೆ. ಮೊದಲ ನಾಲ್ಕು ಎಸೆತಗಳಲ್ಲಿ ಸತತ ನಾಲ್ಕು ವಿಕೆಟ್ ಪಡೆದರೆ ಅಂತಿಮ ಎಸೆತದಲ್ಲೂ ವಿಕೆಟನ್ನು ಪಡೆದು ಹರಿಯಾಣವನ್ನು 194ರನ್ನಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು.
Abhimanyu Mithun from Karnataka took 5 wickets in 1 over . during the final over of semi-final match of Sayed Mushtaq Ali trophy
Abhimanyu Mithun from Karnataka took 5 wickets in 1 over . during the final over of semi-final match of Sayed Mushtaq Ali trophy
Category
🗞
News