• 6 years ago
"ಕಾಳಿದಾಸ ಕನ್ನಡ ಮೇಷ್ಟ್ರು" ಸಿನಿಮಾ ಪ್ರತಿಯೊಂದು ಮನೆಯಲ್ಲಿ ನಡೆಯುವ ಕತೆಯಾಗಿದೆ. ನಾವಿರೋ ಪರಿಸರದಲ್ಲಿ ಕನ್ನಡ ಕಲಿಸುವ ಪ್ರಯತ್ನ ಮಾಡಬೇಕು ಅನ್ನೋ ಸಂದೇಶ ಕೊಡುವ ಚಿತ್ರ ಇದಾಗಿದೆ ಅಂತ ಜಗ್ಗೇಶ್ ಹೇಳಿದ್ರು

"Kaalidasa kannada mestru" movie which Comprising the stuffs go on in every house and it's an effort to teach kannada in the present environment, says jaggesh.

Category

🗞
News

Recommended