• 6 years ago
Sringeri also called Sri Kshetra Shringeri is a hill town and Taluk headquarters located in Chikkamagaluru district in the state of Karnataka, It is the site of the first maṭha (Sringeri Sharada Peetham) established by Adi Shankara, Hindu theologian and exponent of the Advaita Vedanta philosophy, in the 8th century CE It is located on the banks of the river Tungā . ಇನ್ನೇನು ದಸರಾ ಹಬ್ಬ ಶುರುವಾಗಲಿದೆ. ಎಲ್ಲೆಡೆ ಶ್ರದ್ಧಾ ಭಕ್ತಿಯಿಂದ ನವದುರ್ಗೇಯರನ್ನು ಪೂಜಿಸಲಾಗುವುದು. ಈ ನವರಾತ್ರಿಯಂದು ಪ್ರಸಿದ್ಧ ಕ್ಷೇತ್ರದ ದರ್ಶನ ಮಾಡಿದ್ರೆ ಸಂಕಷ್ಟಗಳು ನಿವಾರಣೆಯಾಗುತ್ತದೆ ಎನ್ನುತ್ತಾರೆ. ಇಂದು ನಾವು ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ನೆಲೆನಿಂತಿರುವ ಶೃಂಗೇರಿ ಶಾರದಾ ಮಾತೆಯ ಬಗ್ಗೆ ತಿಳಿಸಲಿದ್ದೇವೆ. ಶೃಂಗೇರಿಯ ಈ ಶಾರದಾ ಪೀಠವನ್ನು ಸ್ಥಾಪಿಸಿದ್ದು ಆದಿ ಶಂಕರಾಚಾರ್ಯರು.

Category

🗞
News

Recommended