• 6 years ago
Drink a cup of tea or coffee to start your day. Here are reasons you should avoid bed-tea. However, what most people do not know is that you should drink a glass of water before having tea or coffee. Whether it’s in the morning or evening, if you are drinking tea or coffee, ensure you drink some water

ಮುಂಜಾನೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕೇವಲ ತಣ್ಣೀರು ಕುಡಿಯುವುದು ಅತ್ಯಂತ ಆರೋಗ್ಯಕರ. ಕೊಂಚ ಹೊತ್ತಿನ ಬಳಿಕ ಅಂದರೆ ಸುಮಾರು ಮುಕ್ಕಾಲು ಗಂಟೆಯ ಬಳಿಕ ಟೀ ಕಾಫಿ ಸೇವಿಸಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಬೆಳಿಗ್ಗೆ ಮಾತ್ರವಲ್ಲ, ಮಧ್ಯಾಹ್ನ ಅಥವಾ ಸಂಜೆ, ಅಂದರೆ ಊಟದ ಸುಮಾರು ಮೂರು ಗಂಟೆಗಳ ಬಳಿಕ ಹೊಟ್ಟೆ ಖಾಲಿಯಿದ್ದಾಗಲೂ ಟೀ ಕಾಫಿ ನೇರವಾಗಿ ಸೇವಿಸದೇ ಮೊದಲು ಒಂದು ಲೋಟ ನೀರು ಕುಡಿದ ಬಳಿಕ ಟೀ ಕಾಫಿ ಸೇವಿಸಬಹುದು..... ಹೆಚ್ಚಿನ ಮಾಹಿತಿಗೆ ಈ ವೀಡಿಯೋ ನೋಡಿ

Category

🗞
News

Recommended