• 6 years ago
Pithru Paksha 2019: Dates, History And Significance Pitru Paksha is a 15 lunar days period when Hindus pay homage to their ancestors, especially through food offerings. According to South Indian Amavasya calendar it falls in the lunar month of Bhadrapada beginning with the full moon day or day after full moon day

ಪಿತೃ ಪಕ್ಷ 2019: ಪಿತೃಪಕ್ಷವು 15 ಚಂದ್ರನ ಅವಧಿಯನ್ನು ಹೊಂದಿದೆ. ಹಿಂದೂಗಳು ತಮ್ಮ ಪೂರ್ವಜರಿಗೆ ವಿಶೇಷವಾಗಿ ಆಹಾರ ಅರ್ಪಣೆ ಮಾಡುವುದರ ಮೂಲಕ ಅವರಿಗೆ ಗೌರವ ಸಲ್ಲಿಸುತ್ತಾರೆ. ಹಿಂದೂ ಪಂಚಾಂಗದ ಪ್ರಕಾರ ಪಿತೃಪಕ್ಷವು ಭಾದ್ರಪದಾ ಹುಣ್ಣಿಮೆಯ ದಿನ ಅಥವಾ ಹುಣ್ಣಿಮೆಯ ಮರುದಿನ ಆರಂಭವಾಗುತ್ತದೆ. ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಜನರು ಸಹ ಇದೇ ದಿನದಲ್ಲಿ ಶ್ರಾದ್ಧ ಆಚರಣೆಯನ್ನು ಮಾಡುತ್ತಾರೆ.

Category

🗞
News

Recommended