• 5 years ago
N. Chandrababu Naidu meets Sonia Gandhi and Rahul Gandhi again in an attempt to unify all the parties which are opposing BJP to form government for the second period. Babu has also met Sharad Pawar, Akhilesh, Mayawati, Arvind Kejriwal etc.

ಲೋಕಸಭೆ ಚುನಾವಣೆ 2019 ಕಡೆಯ ಹಂತಕ್ಕೆ ಬಂದಿದ್ದು, ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಸರ್ವಪ್ರಯತ್ನ ನಡೆಸಿರುವ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರು ಭಾನುವಾರ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದರು.

Category

🗞
News

Recommended