• 6 years ago
Don't miss longest total Lunar eclipse 2018 on July 27. Keep an eye on 'Blood moon' on 27th July. This will be the Longest total lunar eclipse of the 21st centenary is set to go down on July 27. In fact, it's probably the longest such event between now and 2003, according to NASA. Astrologer Vittal Bhat will tell you about What could be the effects of eclipse before & after?


ಈ ವರ್ಷದ ಎರಡನೇ ಚಂದ್ರಗ್ರಹಣವನ್ನು ನೋಡಲು ಜಗತ್ತಿನೆಲ್ಲೆಡೆ ಜನರು ಉತ್ಸುಕರಾಗಿದ್ದಾರೆ. ಈ ಶತಮಾನದ ಸುದೀರ್ಘ ಚಂದ್ರಗ್ರಹಣ ಎಂಬ ಕಾರಣಕ್ಕೆ ಈ ಗ್ರಹಣದ ಬಗ್ಗೆ ಕುತೂಹಲ ಹೆಚ್ಚಿದೆ. ಶತಮಾನದ ಕೌತುಕವನ್ನು ನೋಡಲು ವಿಶ್ವದಾದ್ಯಂತ ಜನರು ಕೌತುಕದಿಂದ ಕಾಯುತ್ತಿದ್ದಾರೆ. ಜುಲೈ 27 ರಂದು ಸಂಭವಿಸುವ ಚಂದ್ರಗ್ರಹಣ 21 ನೇ ಶತಮಾನದ ಸುದೀರ್ಘ ಚಂದ್ರಗ್ರಹಣವಾಗಿದ್ದು, ಸುಮಾರು ಮೂರು ಮುಕ್ಕಾಲು ತಾಸು ಚಂದ್ರ ಗ್ರಹಣಗ್ರಸ್ತವಾಗಲಿದ್ದಾನೆ. ಗ್ರಹಣದ ಮುಂಚೆ ಹಾಗು ನಂತರದ ಪರಿಣಾಮಗಳೇನು? ಎಂಬುದನ್ನ ತಿಳಿಸಿಕೊಡಲಿದ್ದಾರೆ ಜ್ಯೋತಿಷಿ ಪಂಡಿತ್ ವಿಠ್ಠಲ್ ಭಟ್

Category

🗞
News

Recommended