Skip to playerSkip to main contentSkip to footer
  • 7/17/2018
What happens to your soul when you die? Where does this life driving force go? And what do different cultures have to say about it? Find out.


ದೇಹವನ್ನು ಆತ್ಮವು ಬಿಟ್ಟು ಹೋದಾಗ ಆ ವ್ಯಕ್ತಿಯ ಭೂಮಿಯ ಮೇಲಿನ ದಿನಗಳು ಕೊನೆಗೊಂಡಂತೆ! ವಿಶ್ವದ ಪ್ರತಿಯೊಂದು ಧರ್ಮದಲ್ಲಿ ಆತ್ಮದ ಬಗ್ಗೆ ನಂಬಿಕೆ ಎನ್ನುವುದು ಇದೆ. ಆದರೆ ಇದನ್ನು ವಿಭಿನ್ನವಾಗಿ ಪರಿಗಣಿಸುವರು. ಜೀವನವನ್ನು ಹೇಗೆ ಜೀವಿಸಿದ್ದಾರೆ ಎನ್ನುವ ಮೇಲೆ ಆತ್ಮದ ನಿರ್ದಿಷ್ಟಸ್ಥಾನ ನಿರ್ಧರಿಸಲಾಗುತ್ತದೆ. ನೀವು ಜೀವನ ಹೇಗೆ ಜೀವಿಸಿದ್ದೀರಿ ಎನ್ನುವುದರ ಮೇಲೆ ಆತ್ಮದ ಸ್ಥಾನವು ನಿರ್ಧಾರವಾಗುವುದು. ಈ ವಿಡಿಯೋದಲ್ಲಿ ಯಾವ ರೀತಿಯಲ್ಲಿ ಜೀವನ ಸಾಗಿಸಿದರೆ ಆತ್ಮಕ್ಕೆ ಸಿಗುವ ಸ್ಥಾನ ಯಾವುದು ಎಂದು ತಿಳಿಯಿರಿ.

Category

🗞
News

Recommended