• 7 years ago
Diwakar who came as a common man in Big boss Kannada season 5 has got good offers in movies. After Chillam he will be playing a police officer role in a movie.

ಬಿಗ್ ಬಾಸ್ ಸೀಸನ್ ೫ ಅಲ್ಲಿ ಕಾಮನ್ ಮ್ಯಾನ್ ಆಗಿ ಬಂದ ದಿವಾಕರ್ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಚಿಲ್ಲಂ ಚಿತ್ರದ ನಂತರ ಮತ್ತೊಂದು ಸಿನಿಮಾದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಆಗಿ ನಟಿಸಲು ರೆಡಿಯಾಗಿದ್ದಾರೆ .

Category

🗞
News

Recommended