• 6 years ago
ಡಾಲಿ ಧನಂಜಯ ಅಭಿನಯದ ತೆಲುಗು ಸಿನಿಮಾ 'ಭೈರವ-ಗೀತ' ಚಿತ್ರೀಕರಣ ಭರದಿಂದ ಸಾಗಿದೆ. ನವ ನಿರ್ದೇಶಕ ಸಿದ್ದಾರ್ಥ್ ಆಕ್ಷನ್ ಕಟ್ ನಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ನಾಯಕಿಯ ಆಯ್ಕೆ ಆಗಿದೆ.

Actress Ira plays heroine in Dhananjaya's 'Bhairava Gita' film. The film is directed by Siddharth and produced by RGV

Category

🗞
News

Recommended