• 7 years ago
K.G.Bopaiah who has been appointed as the pro-tem speaker. This decision of Vajubhai vala is opposed by JDS and Congress leaders and they have taken the issue to supreme court

ಕೆ ಜಿ ಬೋಪಯ್ಯ ಹಂಗಾಮಿ ಸ್ಪೀಕರ್ ಆಗಿ ನೇಮಕಗೊಂಡಿದ್ದಾರೆ . ಇದು ಕಾಂಗ್ರೆಸ್ ಹಾಗೂ ಜೆಡಿಎಸ್ ಅವರಿಗೆ ನಡುಕ ಹುಟ್ಟಿಸಿದೆ ಯಾಕಂದ್ರೆ ಕೆಜಿ ಬೋಪಯ್ಯ ಪಕ್ಕಾ ಯಡಿಯೂರಪ್ಪ ಅನುಯಾಯಿ . ಅದಕ್ಕಾಗಿ ಹೇಗಾದರೂ ಬೋಪಯ್ಯ ಅವರನ್ನ ಸ್ಪೀಕರ್ ಕುರ್ಚಿ ಇಂದ ಕೆಳಗಿಳಿಸಲು ತಂತ್ರ ಹೂಡಿದ್ದಾರೆ

Category

🗞
News

Recommended