• 7 years ago
ಮಾಡಲು ಬೇಕಾಗುವ ಸಾಮಗ್ರಿಗಳು *ಲವಂಗದ ಎಲೆ-1 *ಲವಂಗ-1 *ದಾಲ್ಚಿನ್ನಿ ಚಕ್ಕೆ-1 *ಏಲಕ್ಕಿ-1 *ಅಕ್ಕಿ-2 ಕಪ್(ನೆನೆಸಿ ತೆಗೆದಿರುವುದು) *ಉಪ್ಪು ರುಚಿಗೆ ತಕ್ಕಷ್ಟು ಬೇಗ ಮಾಡಬಹುದು ಬೇಬಿ ಕಾರ್ನ್ ಪಲಾವ್ ತರಕಾರಿ ರಸಕ್ಕೆ *ಬೇಯಿಸಿದ ತರಕಾರಿಗಳು 2 ಕಪ್(ಕ್ಯಾರೆಟ್, ಬಟಾಟೆ, ಬೀನ್ಸ್, ಹೂಕೋಸ್, ಬಟಾಣಿ ಇತ್ಯಾದಿ) *ಎಣ್ಣೆ-2 ಚಮಚ *ಪನ್ನೀರ್ ¼ ಕಪ್( ಸಣ್ಣ ತುಂಡುಗಳಾಗಿ ಕತ್ತರಿಸಿರುವುದು) *ಜೀರಿಗೆ ಕಾಳುಗಳು-1/2 ಚಮಚ *ಈರುಳ್ಳಿ-3/4 ಕಪ್(ಕತ್ತರಿಸಿರುವುದು) *ಅರಿಶಿನ ಹುಡಿ-1/4 ಚಮಚ *ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಪೇಸ್ಟ್ 2 ಚಮಚ *ಗರಂ ಮಸಾಲ ½ ಚಮಚ *ಕೊತ್ತಂಬರಿ ಹುಡಿ 2 ಚಮಚ *ಹಾಲು ¼ ಕಪ್ *ಮೆಣಸಿನ ಹುಡಿ 1 ಚಮಚ *ಟೊಮೆಟೊ 1 ಕಪ್( ಕತ್ತರಿಸಿರುವುದು) *ಉಪ್ಪು ರುಚಿಗೆ ತಕ್ಕಷ್ಟು *ಸ್ವಲ್ಪ ಸಕ್ಕರೆ *ಮೊಸರು ¼ ಕಪ್ *ಕೊತ್ತಂಬರಿ ಸೊಪ್ಪು ¼ ಕಪ್ *ಖಾದ್ಯ ಕೇಸರಿ ಬಣ್ಣ -ಕೆಲವು ಹನಿ *ಬೆಣ್ಣೆ- 2 ಚಮಚ *ಕ್ರೀಮ್-1 ಚಮಚ