ಪ್ರತಿಯೊಬ್ಬ ಮನುಷ್ಯ ದಾನ ಮಾಡಬೇಕು ಎಂದು ಪುರಾಣಗಳು ಹೇಳುತ್ತವೆ. ನಾವು ಮಾಡುವ ದಾನ ಅವರಿಗೆ ಉಪಯೋಗವಾಗುವಂತೆ ಇರಬೇಕು. ದಾನ ಮಾಡುವವರು ದಾನ ಸ್ವೀಕರಿಸುವವರು ಅದಕ್ಕೆ ಅರ್ಹರಾಗಿರಬೇಕು. ಬೇರೆ ಬೇರೆ ವಸ್ತುಗಳನ್ನು ದಾನ ಮಾಡುವುದರಿಂದ ಸಿಗುವ ಫಲಗಳೇನು ಎಂಬುದನ್ನು ನೋಡೋಣ. ‘ದಾನ ಚಿಂತಾಮಣಿ’ ಏನು ಹೇಳುತ್ತದೆ?1. ವಸ್ತ್ರ ದಾನ – ಆಯಸ್ಸು ವೃದ್ಧಿಯಾಗುತ್ತದೆ.2. ಭೂ ದಾನ – ಬ್ರಹ್ಮ ಲೋಕ ಪ್ರಾಪ್ತಿ,3. ಜೇನು ದಾನ – ಇದನ್ನು ಕಂಚಿನ ಪಾತ್ರೆಯಲ್ಲಿ ನೀಡಬೇಕು – ಪುತ್ರ ಭಾಗ್ಯ,4. ಗೋದಾನ – ಋಷಿ ದೇವ ಪಿತೃ ಪ್ರೀತಿ.5. ಬೆಟ್ಟದನೆಲ್ಲಿ ಕಾಯಿ ದಾನ – ಜ್ಞಾನ ಪ್ರಾಪ್ತಿ,6.ದೇವಾಲಯದಲ್ಲಿ ದೀಪ ದಾನ – ಚಕ್ರವರ್ತಿ ಪದವಿ ಎಂದರೆ ಜೀವನದಲ್ಲಿ ಅತ್ಯುನ್ನದ ಪದವಿ ಪ್ರಾಪ್ತಿ,7. ದೀಪ ದಾನ – ಲೋಪ ಹರಣ.8. ಬೇಳೆ ಕಾಳಿನ ದಾನ – ದೀರ್ಘಾಯುಸ್ಸು ಸಿದ್ಧಿ,9.ಅಕ್ಕಿ – ಎಲ್ಲಾ ವಿಧವಾದ ಪಾಪ ನಾಶ.10. ತಾಂಬೂಲ – ಸ್ವರ್ಗ ಪ್ರಾಪ್ತಿ,11. ಕಂಬಳಿ ದಾನ – ವಾಯುರೋಗ ನಾಶ,12. ಹತ್ತಿ ದಾನ – ಕುಷ್ಠ ರೋಗ ನಿವಾರಣೆ,.13. ಜನಿವಾರ ದಾನ – ಬ್ರಾಹ್ಮಣ ಜನ್ಮ ಲಭಿಸುತ್ತದೆ,14. ತುಲಸಿ ಪುಷ್ಪ – ಸ್ವರ್ಗ ಪ್ರಾಪ್ತಿ,.15. ತುಪ್ಪ ದಾನ – ರೋಗ ನಿವಾರಣೆ
donation is how useful if you do this way ,.watch this video
donation is how useful if you do this way ,.watch this video
Category
🗞
News