ಕೆಲ ದಿನಗಳ ಹಿಂದೆಯಷ್ಟೇ ಟ್ರೋಲ್ ಪೇಜ್ ಗಳು 'ಪುಟ್ಟಗೌರಿ'ಯ ಧ್ಯಾನ ಮಾಡುತ್ತಿದ್ದರು. ಧಾರಾವಾಹಿಯಲ್ಲಿ ಪ್ರಸಾರವಾದ ಕೆಲ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಬಿರುಸಿನ ಚರ್ಚೆಗೆ ಕಾರಣವಾಗಿತ್ತು. 'ಪುಟ್ಟಗೌರಿ' ಬಗ್ಗೆ ಹಿಂದೆಯಿಂದಲೂ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿತ್ತು. ಬೆಟ್ಟದಿಂದ ಬಿದ್ದ ಸಂಚಿಕೆ ನಂತರವಂತೂ ಟ್ರೋಲ್ ಪೇಜ್ ಗಳಲ್ಲಿ ಪುಟ್ಟಗೌರಿಯೇ ರಾರಾಜಿಸುತ್ತಿದ್ದರು. ಆದರೆ ಇದೀಗ ಈ ಬಗ್ಗೆ ಪುಟ್ಟಗೌರಿ ಅರ್ಥಾತ್ ಧಾರಾವಾಹಿಯ ನಾಯಕಿ ರಂಜನಿ ಮಾತನಾಡಿದ್ದಾರೆ. ''ನಮ್ಮ ಧಾರಾವಾಹಿ ಒಂದು ಕಾಲ್ಪನಿಕ ಕಥೆ. ಅದು ರಿಯಾಲಿಟಿ ಶೋ ಅಲ್ಲ'' ಎನ್ನುವ ಮೂಲಕ ತಮ್ಮ ಮಾತಿನಲ್ಲೇ ಎಲ್ಲ ಟ್ರೋಲ್ ಗಳಿಗೆ ಉತ್ತರ ನೀಡಿದ್ದಾರೆ. ಮುಂದೆ ಓದಿ...
putta gowri serial its one of the best serial in colors kannada,, putta gowri serial ranjani given a best answer for all the trollers...
putta gowri serial its one of the best serial in colors kannada,, putta gowri serial ranjani given a best answer for all the trollers...
Category
🗞
News