• 8 years ago
Kannada Actor, Rocking star Yash has revealed his first dialogue of 'KGF' Movie in Yashas Vinayaka Programme on colours channel. This dialogue has been said in front of all his fans by Yash itself. To know Yash dilaouge in KGF, watch this video.
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಚಿತ್ರ ದಕ್ಷಿಣ ಭಾರತದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಇದೀಗ, 'ಕೆಜಿಎಫ್' ಚಿತ್ರದ ಫಸ್ಟ್ ಡೈಲಾಗ್ ಹೊರಬಿದ್ದಿದೆ. ಈ ಡೈಲಾಗ್ ಗನ್ನ ಸ್ವತಃ ರಾಕಿಂಗ್ ಸ್ಟಾರ್ ಅಭಿಮಾನಿಗಳ ಮುಂದೆ ಹೇಳಿದ್ದಾರೆ. ಹಾಗಿದ್ರೆ, 'ಕೆ.ಜಿ.ಎಫ್' ಚಿತ್ರದ ಫಸ್ಟ್ ಡೈಲಾಗ್ ಯಾವುದು? ಹೇಗಿದೆ ಎಂದು ತಿಳಿಯಲು ಈ ವೀಡಿಯೋ ನೋಡಿ.

Recommended